ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಿಜೆಪಿಯ ಮುಖಂಡರು ದೆಹಲಿಗೆ ಹೋಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಅವರೆಲ್ಲಾ ಸೇರಿದ್ದಾರೆ. ಎಲ್ಲದಕ್ಕೂ, ಆಪರೇಷನ್ ಕಮಲ ಎಂದು ಹೇಳುವುದು ತಪ್ಪು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.<br /><br />Karnataka Chief Minister HD Kumaraswamy surprising statement on Opeation Kamala. HDK said, all the 104 BJP MLAs are my people, our government is stable.
